Mots-clés » National

Boston Establishing Monument Honoring Martin Luther King Jr. and Coretta Scott King, Developing Programming with Twelfth Baptist Church

Boston is broadening its efforts to honor Martin Luther King Jr. and Coretta Scott King.

Mayor Marty Walsh says the city will establish a monument to the civil rights icons on the historic Boston Common. 92 mots de plus

National

Kulgam Encounter: Two Militants Killed

J&K: Two Lashkar-e-Taiban(LeT) militants were killed by the security forces while one surrendered on the Kulgam District of south Kashmir on an encounter on Sunday. One of the militants who died named Shakoor Ahmed Dar was the top LeT commander and one of the militants on the hit list of security forces. 60 mots de plus

Trivandrum

ಕಾವೇರಿ ವಿವಾದ: ಪುಸ್ತಕ ಹೊರತರಲು ಮುಂದಾದ ದೊಡ್ಡಗೌಡರು


ಕೇಂದ್ರ ಹಾಗೂ ರಾಜ್ಯ ಸರಕಾರದ ನಡುವೆ ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ರಚನೆ ಸಂಬಂಧ ವಿವಾದ ಉಲ್ಬಣಗೊಂಡ ಬೆನ್ನಲ್ಲೇ ಅಖಾಡಕ್ಕೆ ಇಳಿದಿರುವ ದೊಡ್ಡಗೌಡರು ಈ ವಿವಾದದ ಬಗ್ಗೆ ಪುಸ್ತಕ ಹೊರತರಲು ರಾಜ್ಯ ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಈ ಪುಸ್ತಕವನ್ನು ಆಂಗ್ಲ ಹಾಗೂ ಕನ್ನಡ ಭಾಷೆಯಲ್ಲಿ ಹೊರತರಲು ಸೂಚಿಸಿದ್ದು, ಈ ಪುಸ್ತಕದಲ್ಲಿ ಲೋಕಸಭೆ ರಾಜ್ಯಸಭೆ ವಿಧಾನಸಭೆ, ವಿಧಾನ ಪರಿಷತ್ ಹಾಗೂ ನ್ಯಾಯಾಲಯದಲ್ಲಿ ನಡೆದ ಕಲಾಪಗಳನ್ನು ಅಳವಡಿಸಲು ಸೂಚಿಸಿದ್ದಾರೆ ಎನ್ನಲಾಗಿದೆ.

ಹೀಗಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಬಗ್ಗೆ ಉನ್ನತ ಮಟ್ಟದ ಚರ್ಚೆ ನಡೆಸಿದ್ದು, ಜಲತಜ್ಞರ ಹಾಗೂ ರಾಜ್ಯದ ಅಡ್ವೋಕೇಟ್ ಜನರಲ್ ಉದಯ ಹೊಳ್ಳ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ಪುಸ್ತಕವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ತಮಿಳುನಾಡು ಮುಖಂಡರಿಗೆ ವಿತರಿಸುವ ಮೂಲಕ ವಾಸ್ತವಾಂಶಗಳನ್ನು ಮನದಟ್ಟು ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ವಿವಾದ ಹಲವು ದಶಕಗಳಿಂದ ನಡೆದುಕೊಂಡು ಬಂದಿದ್ದು, ಇದರಿಂದಾಗಿ ಎರಡು ರಾಜ್ಯಗಳ ನಡುವಿನ ಸಂಬಂಧ ಹದಗೆಟ್ಟಿದ್ದು, ಕೇಂದ್ರ ಸರಕಾರ ಎರಡು ರಾಜ್ಯಗಳ ನಡೆಯಿಂದ ಇಕ್ಕಟ್ಟಿಗೆ ಸಿಲುಕುವುದು ಸರ್ವೆ ಸಾಮಾನ್ಯವಾದಂತಾಗಿದೆ.

ಈ ಪುಸ್ತಕ ಇನ್ಯಾವ ತಿರುವು ನೀಡಲಿದೆ ಎಂಬುದು ಕಾದು ನೋಡಬೇಕಿದೆ.

State

Round-Garrido secures Team Dolan triple win at Kirkistown

Matt Round-Garrido took his second win of the BRSCC Avon Tyres National Formula Ford 1600 Championship season in the third Kirkistown race, securing Team Dolan a weekend sweep of victories. 507 mots de plus

News

ಕ್ರೀಡೆ, ಯೋಗದ ಗುಣಗಾನ ಮಾಡಿದ ಮೋದಿ


ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 45ನೇ ಮನ್ ಕೀ ಬಾತ್ ನಲ್ಲಿ ಕ್ರೀಡೆ ಹಾಗೂ ಯೋಗ ಕುರಿತು ಭಾರೀ ಗುಣಗಾನ ಮಾಡಿದ್ದಾರೆ.

ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ನಡೆದ ಭಾರತ ಹಾಗೂ ಅಪ್ಘಾನಿಸ್ತಾನದ ಕ್ರಿಕೆಟ್ ಐತಿಹಾಸಿಕ ದಿನವಾಗಿದೆ ಎಂದು ಬಣ್ಣಿಸಿದರು.

ಕ್ರೀಡೆ ಹಾಗೂ ಯೋಗದಿಂದ ಆರೋಗ್ಯ ಸುಧಾರಣೆ ಆಗುತ್ತದೆ. ಆ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬರು ಕ್ರೀಡೆ ಹಾಗೂ ಯೋಗಗಳಿಗೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಬದಲಾವಣೆ ಸಾಧ್ಯವಾಗುತ್ತದೆ ಎಂದರು.

State

Article 370: Kashmir issue calls for a swift resolution

The alliance between the BJP and the PDP collapsed on the question of terrorism. But the experiment and experiences of the coalition between the parties, having diametrically opposite views, need to be re-examined from a larger perspective in order to understand the problems Jammu and Kashmir is facing. 838 mots de plus

National